mirror of
https://github.com/schlagmichdoch/PairDrop.git
synced 2025-04-26 09:46:19 -04:00
Translated using Weblate (Kannada)
Currently translated at 100.0% (149 of 149 strings) Translation: PairDrop/pairdrop-spa Translate-URL: https://hosted.weblate.org/projects/pairdrop/pairdrop-spa/kn/
This commit is contained in:
parent
cf5deb179a
commit
1ef093a571
1 changed files with 163 additions and 1 deletions
|
@ -1,5 +1,167 @@
|
|||
{
|
||||
"header": {
|
||||
"about_title": "PairDrop ಬಗ್ಗೆ"
|
||||
"about_title": "PairDrop ಕುರಿತು",
|
||||
"cancel-paste-mode": "ಮಾಡಿದ",
|
||||
"theme-auto_title": "ಸ್ವಯಂಚಾಲಿತವಾಗಿ ಸಿಸ್ಟಮ್ಗೆ ಥೀಮ್ ಅನ್ನು ಹೊಂದಿಸಿ",
|
||||
"install_title": "PairDrop ಅನ್ನು ಇನ್ಸ್ಟಾಲ್ ಮಾಡಿ",
|
||||
"theme-dark_title": "ಯಾವಾಗಲೂ ಡಾರ್ಕ್ ಥೀಮ್ ಅನ್ನು ಬಳಸಿ",
|
||||
"pair-device_title": "ನಿಮ್ಮ ಸಾಧನಗಳನ್ನು ಶಾಶ್ವತವಾಗಿ ಜೋಡಿ ಮಾಡಿ",
|
||||
"join-public-room_title": "ತಾತ್ಕಾಲಿಕವಾಗಿ ಸಾರ್ವಜನಿಕ ಕೊಠಡಿಯನ್ನು ಸೇರಿರಿ",
|
||||
"notification_title": "ಸೂಚನೆಗಳನ್ನು ಸಕ್ರಿಯಗೊಳಿಸಿ",
|
||||
"edit-paired-devices_title": "ಜೋಡಿಯಾಗಿರುವ ಸಾಧನಗಳನ್ನು ಎಡಿಟ್ ಮಾಡಿ",
|
||||
"language-selector_title": "ಭಾಷೆಯನ್ನು ಆಯ್ಕೆ ಮಾಡಿ",
|
||||
"about_aria-label": "PairDrop ಕುರಿತು ಪುಟವನ್ನು ತೆರೆಯಿರಿ",
|
||||
"theme-light_title": "ಯಾವಾಗಲೂ ಲೈಟ್ ಥೀಮ್ ಅನ್ನು ಬಳಸಿ"
|
||||
},
|
||||
"dialogs": {
|
||||
"message_placeholder": "ಪಠ್ಯ",
|
||||
"base64-paste-to-send": "{{type}} ಕಳುಹಿಸಲು ಇಲ್ಲಿ ಅಂಟಿಸಿ",
|
||||
"auto-accept-instructions-2": "ಆ ಸಾಧನದಿಂದ ಕಳುಹಿಸಲಾದ ಎಲ್ಲಾ ಫೈಲ್ಗಳನ್ನು ಸ್ವಯಂಚಾಲಿತವಾಗಿ ಸ್ವೀಕರಿಸಲು.",
|
||||
"receive-text-title": "ಸಂದೇಶವನ್ನು ಸ್ವೀಕರಿಸಲಾಗಿದೆ",
|
||||
"edit-paired-devices-title": "ಜೋಡಿಯಾಗಿರುವ ಸಾಧನಗಳನ್ನು ಎಡಿಟ್ ಮಾಡಿ",
|
||||
"cancel": "ರದ್ದುಗೊಳಿಸಿ",
|
||||
"auto-accept-instructions-1": "ಸಕ್ರಿಯಗೊಳಿಸಿ",
|
||||
"pair-devices-title": "ಸಾಧನಗಳನ್ನು ಶಾಶ್ವತವಾಗಿ ಜೋಡಿಸಿ",
|
||||
"download": "ಡೌನ್ಲೋಡ್ ಮಾಡಿ",
|
||||
"title-file": "ಫೈಲ್",
|
||||
"base64-processing": "ಪ್ರಕ್ರಿಯೆಗೊಳಿಸಲಾಗುತ್ತಿದೆ…",
|
||||
"decline": "ನಿರಾಕರಿಸಿ",
|
||||
"receive-title": "{{descriptor}} ಸ್ವೀಕರಿಸಲಾಗಿದೆ",
|
||||
"leave": "ಬಿಡಿ",
|
||||
"message_title": "ಕಳುಹಿಸಲು ಸಂದೇಶವನ್ನು ನಮೂದಿಸಿ",
|
||||
"join": "ಸೇರಿಕೊಳ್ಳಿ",
|
||||
"title-image-plural": "ಚಿತ್ರಗಳು",
|
||||
"send": "ಕಳುಹಿಸಿ",
|
||||
"base64-tap-to-paste": "{{type}} ಅಂಟಿಸಲು ಇಲ್ಲಿ ಟ್ಯಾಪ್ ಮಾಡಿ",
|
||||
"base64-text": "ಪಠ್ಯ",
|
||||
"copy": "ನಕಲು ಮಾಡಿ",
|
||||
"file-other-description-image": "ಮತ್ತು ಇನ್ನೊಂದು ಚಿತ್ರ",
|
||||
"pair-devices-qr-code_title": "ಈ ಸಾಧನವನ್ನು ಜೋಡಿಸಲು ಬಳಸುವ ಲಿಂಕ್ ನಕಲಿಸಲು ಕ್ಲಿಕ್ ಮಾಡಿ",
|
||||
"temporary-public-room-title": "ತಾತ್ಕಾಲಿಕ ಸಾರ್ವಜನಿಕ ಕೊಠಡಿ",
|
||||
"base64-files": "ಫೈಲ್ಗಳು",
|
||||
"has-sent": "ಕಳುಹಿಸಿದ್ದಾರೆ:",
|
||||
"file-other-description-file": "ಮತ್ತು ಇನ್ನೊಂದು ಫೈಲ್",
|
||||
"public-room-qr-code_title": "ಸಾರ್ವಜನಿಕ ಕೊಠಡಿಗೆ ಲಿಂಕ್ ಅನ್ನು ನಕಲಿಸಲು ಕ್ಲಿಕ್ ಮಾಡಿ",
|
||||
"close": "ಮುಚ್ಚಿ",
|
||||
"system-language": "ಸಿಸ್ಟಮ್ ಭಾಷೆ",
|
||||
"unpair": "ಜೋಡಿಯನ್ನು ತೆಗೆಯಿರಿ",
|
||||
"title-image": "ಚಿತ್ರ",
|
||||
"file-other-description-file-plural": "ಮತ್ತು {{count}} ಇತರ ಫೈಲ್ಗಳು",
|
||||
"would-like-to-share": "ಹಂಚಿಕೊಳ್ಳಲು ಬಯಸುತ್ತಾರೆ",
|
||||
"send-message-to": "ಇವರಿಗೆ:",
|
||||
"language-selector-title": "ಭಾಷೆಯನ್ನು ಹೊಂದಿಸಿ",
|
||||
"pair": "ಜೋಡಿ",
|
||||
"hr-or": "ಅಥವಾ",
|
||||
"scan-qr-code": "ಅಥವಾ QR-ಕೋಡ್ ಅನ್ನು ಸ್ಕ್ಯಾನ್ ಮಾಡಿ.",
|
||||
"input-key-on-this-device": "ಇನ್ನೊಂದು ಸಾಧನದಲ್ಲಿ ಈ ಕೀಲಿಯನ್ನು ನಮೂದಿಸಿ",
|
||||
"download-again": "ಮತ್ತೊಮ್ಮೆ ಡೌನ್ಲೋಡ್ ಮಾಡಿ",
|
||||
"accept": "ಒಪ್ಪಿಕೊಳ್ಳಿ",
|
||||
"paired-devices-wrapper_data-empty": "ಜೋಡಿಯಾಗಿರುವ ಸಾಧನಗಳಿಲ್ಲ.",
|
||||
"enter-key-from-another-device": "ಇನ್ನೊಂದು ಸಾಧನದಿಂದ ಕೀಲಿಯನ್ನು ಇಲ್ಲಿ ನಮೂದಿಸಿ.",
|
||||
"share": "ಹಂಚಿಕೊಳ್ಳಿ",
|
||||
"auto-accept": "ಸ್ವಯಂ ಸ್ವೀಕರಿಸು",
|
||||
"title-file-plural": "ಫೈಲ್ಗಳು",
|
||||
"send-message-title": "ಸಂದೇಶ ಕಳುಹಿಸಿ",
|
||||
"input-room-id-on-another-device": "ಇನ್ನೊಂದು ಸಾಧನದಲ್ಲಿ ಈ ರೂಮ್ ಐಡಿಯನ್ನು ನಮೂದಿಸಿ",
|
||||
"file-other-description-image-plural": "ಮತ್ತು {{count}} ಇತರ ಚಿತ್ರಗಳು",
|
||||
"enter-room-id-from-another-device": "ಕೊಠಡಿ ಸೇರಲು ಇನ್ನೊಂದು ಸಾಧನದಿಂದ ರೂಮ್ ಐಡಿ ನಮೂದಿಸಿ."
|
||||
},
|
||||
"footer": {
|
||||
"webrtc": "WebRTC ಲಭ್ಯವಿಲ್ಲದಿದ್ದರೆ.",
|
||||
"public-room-devices_title": "ನೆಟ್ವರ್ಕ್ನಿಂದ ಸ್ವತಂತ್ರವಾದ ಈ ಸಾರ್ವಜನಿಕ ಕೊಠಡಿಯಲ್ಲಿನ ಸಾಧನಗಳ ಮೂಲಕ ನಿಮ್ಮನ್ನು ಕಂಡುಹಿಡಿಯಬಹುದು.",
|
||||
"display-name_data-placeholder": "ಲೋಡ್ ಮಾಡಲಾಗುತ್ತಿದೆ…",
|
||||
"display-name_title": "ನಿಮ್ಮ ಸಾಧನದ ಹೆಸರನ್ನು ಶಾಶ್ವತವಾಗಿ ಎಡಿಟ್ ಮಾಡಿ",
|
||||
"traffic": "ಟ್ರಾಫಿಕ್ ಅನ್ನು",
|
||||
"paired-devices_title": "ನೆಟ್ವರ್ಕ್ನಿಂದ ಸ್ವತಂತ್ರವಾಗಿ ಎಲ್ಲಾ ಸಮಯದಲ್ಲೂ ಜೋಡಿಸಲಾದ ಸಾಧನಗಳಿಂದ ನಿಮ್ಮನ್ನು ಕಂಡುಹಿಡಿಯಬಹುದು.",
|
||||
"public-room-devices": "{{roomId}} ಕೊಠಡಿಯಲ್ಲಿ",
|
||||
"paired-devices": "ಜೋಡಿಸಲಾದ ಸಾಧನಗಳ ಮೂಲಕ",
|
||||
"on-this-network": "ಈ ನೆಟ್ವರ್ಕ್ನಲ್ಲಿ",
|
||||
"routed": "ಸರ್ವರ್ ಮೂಲಕ ರವಾನಿಸಲಾಗಿದೆ",
|
||||
"discovery": "ನಿಮ್ಮನ್ನು ಕಂಡುಹಿಡಿಯಲಾಗುವುದು:",
|
||||
"on-this-network_title": "ಈ ನೆಟ್ವರ್ಕ್ನಲ್ಲಿರುವ ಪ್ರತಿಯೊಬ್ಬರಿಂದ ನಿಮ್ಮನ್ನು ಕಂಡುಹಿಡಿಯಬಹುದು.",
|
||||
"known-as": "ನಿಮ್ಮನ್ನು ಹೀಗೆ ಕರೆಯಲಾಗುತ್ತದೆ:"
|
||||
},
|
||||
"notifications": {
|
||||
"request-title": "{{name}} ಅವರು {{count}} {{descriptor}} ಅನ್ನು ವರ್ಗಾಯಿಸಲು ಬಯಸುತ್ತಾರೆ",
|
||||
"unfinished-transfers-warning": "ಅಪೂರ್ಣ ವರ್ಗಾವಣೆಗಳಿವೆ. PairDrop ಅನ್ನು ಮುಚ್ಚಲು ನೀವು ಖಚಿತವಾಗಿ ಬಯಸುವಿರಾ?",
|
||||
"message-received": "{{name}} ಅವರಿಂದ ಸಂದೇಶವನ್ನು ಸ್ವೀಕರಿಸಲಾಗಿದೆ - ನಕಲಿಸಲು ಕ್ಲಿಕ್ ಮಾಡಿ",
|
||||
"notifications-permissions-error": "ಬಳಕೆದಾರರು ಹಲವಾರು ಬಾರಿ ಅನುಮತಿ ಪ್ರಾಂಪ್ಟ್ ಅನ್ನು ವಜಾಗೊಳಿಸಿರುವುದರಿಂದ ಸೂಚನೆಗಳ ಅನುಮತಿಯನ್ನು ನಿರ್ಬಂಧಿಸಲಾಗಿದೆ. ಇದನ್ನು ಪುಟ ಮಾಹಿತಿಯಲ್ಲಿ ಮರುಹೊಂದಿಸಬಹುದು, URL ಬಾರ್ನ ಪಕ್ಕದಲ್ಲಿರುವ ಬೀಗದ ಐಕಾನ್ ಕ್ಲಿಕ್ ಮಾಡುವ ಮೂಲಕ ಪ್ರವೇಶಿಸಬಹುದು.",
|
||||
"rate-limit-join-key": "ದರದ ಮಿತಿ ತಲುಪಿದೆ. ೧೦ ಸೆಕೆಂಡುಗಳು ನಿರೀಕ್ಷಿಸಿ ಮತ್ತು ಪುನಃ ಪ್ರಯತ್ನಿಸಿ.",
|
||||
"pair-url-copied-to-clipboard": "ಈ ಸಾಧನವನ್ನು ಜೋಡಿಸಲು ಬಳಸುವ ಲಿಂಕ್ ಕ್ಲಿಪ್ಬೋರ್ಡ್ಗೆ ನಕಲಿಸಲಾಗಿದೆ",
|
||||
"connecting": "ಸಂಪರ್ಕಿಸಲಾಗುತ್ತಿದೆ…",
|
||||
"pairing-key-invalidated": "ಕೀಲಿ {{key}} ಅಮಾನ್ಯಗೊಂಡಿದೆ",
|
||||
"pairing-key-invalid": "ಅಮಾನ್ಯವಾದ ಕೀಲಿ",
|
||||
"connected": "ಸಂಪರ್ಕಿಸಲಾಗಿದೆ",
|
||||
"pairing-not-persistent": "ಜೋಡಿಯಾಗಿರುವ ಸಾಧನಗಳು ನಿರಂತರವಾಗಿರುವುದಿಲ್ಲ",
|
||||
"text-content-incorrect": "ಪಠ್ಯದ ವಿಷಯ ತಪ್ಪಾಗಿದೆ",
|
||||
"message-transfer-completed": "ಸಂದೇಶ ವರ್ಗಾವಣೆ ಪೂರ್ಣಗೊಂಡಿದೆ",
|
||||
"file-transfer-completed": "ಫೈಲ್ ವರ್ಗಾವಣೆ ಮುಗಿದಿದೆ",
|
||||
"file-content-incorrect": "ಫೈಲ್ ವಿಷಯವು ತಪ್ಪಾಗಿದೆ",
|
||||
"files-incorrect": "ಫೈಲ್ಗಳು ಸರಿಯಾಗಿಲ್ಲ",
|
||||
"selected-peer-left": "ಆಯ್ದ ಪೀರ್ ತೊರೆದಿದ್ದಾರೆ",
|
||||
"link-received": "{{name}} ಮೂಲಕ ಲಿಂಕ್ ಸ್ವೀಕರಿಸಲಾಗಿದೆ - ತೆರೆಯಲು ಕ್ಲಿಕ್ ಮಾಡಿ",
|
||||
"online": "ನೀವು ಆನ್ಲೈನ್ ಮರಳಿದಿರಿ",
|
||||
"public-room-left": "ಸಾರ್ವಜನಿಕ ಕೊಠಡಿ {{publicRoomId}} ಯನ್ನು ತೊರೆದಿರುವಿರಿ",
|
||||
"copied-text": "ಕ್ಲಿಪ್ಬೋರ್ಡ್ಗೆ ಪಠ್ಯವನ್ನು ನಕಲಿಸಲಾಗಿದೆ",
|
||||
"display-name-random-again": "ಪ್ರದರ್ಶನದ ಹೆಸರನ್ನು ಯಾದೃಚ್ಛಿಕವಾಗಿ ಮತ್ತೆ ರಚಿಸಲಾಗಿದೆ",
|
||||
"display-name-changed-permanently": "ಪ್ರದರ್ಶನದ ಹೆಸರನ್ನು ಶಾಶ್ವತವಾಗಿ ಬದಲಾಯಿಸಲಾಗಿದೆ",
|
||||
"copied-to-clipboard-error": "ನಕಲು ಮಾಡುವುದು ಅಸಾಧ್ಯ. ಕೈಯಾರೆ ನಕಲಿಸಿ.",
|
||||
"pairing-success": "ಸಾಧನಗಳನ್ನು ಜೋಡಿಸಲಾಗಿದೆ",
|
||||
"clipboard-content-incorrect": "ಕ್ಲಿಪ್ಬೋರ್ಡ್ನ ವಿಷಯವು ತಪ್ಪಾಗಿದೆ",
|
||||
"display-name-changed-temporarily": "ಪ್ರದರ್ಶನದ ಹೆಸರನ್ನು ಈ ಸೆಶನ್ಗೆ ಮಾತ್ರ ಬದಲಾಯಿಸಲಾಗಿದೆ",
|
||||
"copied-to-clipboard": "ಕ್ಲಿಪ್ಬೋರ್ಡ್ಗೆ ನಕಲಿಸಲಾಗಿದೆ",
|
||||
"offline": "ನೀವು ಆಫ್ಲೈನ್ ಇದ್ದೀರಿ",
|
||||
"pairing-tabs-error": "ಎರಡು ವೆಬ್ ಬ್ರೌಸರ್ ಟ್ಯಾಬ್ಗಳನ್ನು ಜೋಡಿಸುವುದು ಅಸಾಧ್ಯ",
|
||||
"public-room-id-invalid": "ಅಮಾನ್ಯವಾದ ಕೊಠಡಿ ಐಡಿ",
|
||||
"click-to-download": "ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ",
|
||||
"pairing-cleared": "ಎಲ್ಲಾ ಸಾಧನಗಳನ್ನು ಜೋಡಿಯಾಗಿ ತೆಗೆಯಲಾಗಿದೆ",
|
||||
"notifications-enabled": "ಸೂಚನೆಗಳನ್ನು ಸಕ್ರಿಯಗೊಳಿಸಲಾಗಿದೆ",
|
||||
"online-requirement-pairing": "ಸಾಧನಗಳನ್ನು ಜೋಡಿಸಲು ನೀವು ಆನ್ಲೈನ್ ಇರಬೇಕು",
|
||||
"ios-memory-limit": "iOSಗೆ ಫೈಲ್ಗಳನ್ನು ಕಳುಹಿಸುವುದು ಒಂದೇ ಬಾರಿಗೆ 200 MB ವರೆಗೆ ಮಾತ್ರ ಸಾಧ್ಯವಾಗಿದೆ",
|
||||
"online-requirement-public-room": "ಸಾರ್ವಜನಿಕ ಕೊಠಡಿಯನ್ನು ರಚಿಸಲು ನೀವು ಆನ್ಲೈನ್ ಇರಬೇಕು",
|
||||
"room-url-copied-to-clipboard": "ಸಾರ್ವಜನಿಕ ಕೊಠಡಿಯ ಲಿಂಕ್ ಅನ್ನು ಕ್ಲಿಪ್ಬೋರ್ಡ್ಗೆ ನಕಲಿಸಲಾಗಿದೆ",
|
||||
"copied-text-error": "ಕ್ಲಿಪ್ಬೋರ್ಡ್ಗೆ ಬರೆಯುವುದು ವಿಫಲವಾಗಿದೆ. ಕೈಯಾರೆ ನಕಲಿಸಿ!",
|
||||
"download-successful": "{{descriptor}} ಅನ್ನು ಡೌನ್ಲೋಡ್ ಮಾಡಲಾಗಿದೆ",
|
||||
"click-to-show": "ತೋರಿಸಲು ಕ್ಲಿಕ್ ಮಾಡಿ"
|
||||
},
|
||||
"instructions": {
|
||||
"x-instructions_mobile": "ಫೈಲ್ಗಳನ್ನು ಕಳುಹಿಸಲು ಟ್ಯಾಪ್ ಮಾಡಿ ಅಥವಾ ಸಂದೇಶವನ್ನು ಕಳುಹಿಸಲು ದೀರ್ಘವಾಗಿ ಟ್ಯಾಪ್ ಮಾಡಿ",
|
||||
"click-to-send": "ಕಳುಹಿಸಲು ಕ್ಲಿಕ್ ಮಾಡಿ",
|
||||
"activate-paste-mode-and-other-files": "ಮತ್ತು ಇತರ {{count}} ಫೈಲ್ಗಳು",
|
||||
"tap-to-send": "ಕಳುಹಿಸಲು ಟ್ಯಾಪ್ ಮಾಡಿ",
|
||||
"activate-paste-mode-base": "ಕಳುಹಿಸಲು ಇತರ ಸಾಧನಗಳಲ್ಲಿ PairDrop ತೆರೆಯಿರಿ",
|
||||
"no-peers-subtitle": "ಇತರ ನೆಟ್ವರ್ಕ್ಗಳಲ್ಲಿ ಅನ್ವೇಷಿಸಲು ಸಾಧನಗಳನ್ನು ಜೋಡಿಸಿ ಅಥವಾ ಸಾರ್ವಜನಿಕ ಕೊಠಡಿಯನ್ನು ನಮೂದಿಸಿ",
|
||||
"activate-paste-mode-shared-text": "ಹಂಚಿದ ಪಠ್ಯ",
|
||||
"x-instructions_desktop": "ಫೈಲ್ಗಳನ್ನು ಕಳುಹಿಸಲು ಕ್ಲಿಕ್ ಮಾಡಿ ಅಥವಾ ಸಂದೇಶ ಕಳುಹಿಸಲು ಬಲ ಕ್ಲಿಕ್ ಮಾಡಿ",
|
||||
"no-peers-title": "ಫೈಲ್ಗಳನ್ನು ಕಳುಹಿಸಲು PairDrop ಅನ್ನು ಇತರ ಸಾಧನಗಳಲ್ಲಿ ತೆರೆಯಿರಿ",
|
||||
"x-instructions_data-drop-peer": "ಪೀರ್ಗೆ ಕಳುಹಿಸಲು ಬಿಡುಗಡೆ ಮಾಡಿ",
|
||||
"x-instructions_data-drop-bg": "ಸ್ವೀಕರಿಸುವವರನ್ನು ಆಯ್ಕೆ ಮಾಡಲು ಬಿಡುಗಡೆ ಮಾಡಿ",
|
||||
"no-peers_data-drop-bg": "ಸ್ವೀಕರಿಸುವವರನ್ನು ಆಯ್ಕೆ ಮಾಡಲು ಬಿಡುಗಡೆ ಮಾಡಿ",
|
||||
"webrtc-requirement": "ಈ PairDrop ನಿದರ್ಶನವನ್ನು ಬಳಸಲು, WebRTC ಅನ್ನು ಸಕ್ರಿಯಗೊಳಿಸಬೇಕು!"
|
||||
},
|
||||
"peer-ui": {
|
||||
"processing": "ಪ್ರಕ್ರಿಯೆಗೊಳಿಸಲಾಗುತ್ತಿದೆ…",
|
||||
"click-to-send-paste-mode": "{{descriptor}} ಕಳುಹಿಸಲು ಕ್ಲಿಕ್ ಮಾಡಿ",
|
||||
"click-to-send": "ಫೈಲ್ಗಳನ್ನು ಕಳುಹಿಸಲು ಕ್ಲಿಕ್ ಮಾಡಿ ಅಥವಾ ಸಂದೇಶ ಕಳುಹಿಸಲು ಬಲ ಕ್ಲಿಕ್ ಮಾಡಿ",
|
||||
"waiting": "ನಿರೀಕ್ಷಿಸಲಾಗುತ್ತಿದೆ…",
|
||||
"connection-hash": "ಎಂಡ್-ಟು-ಎಂಡ್ ಎನ್ಕ್ರಿಪ್ಶನ್ನ ಭದ್ರತೆಯನ್ನು ಪರಿಶೀಲಿಸಲು, ಎರಡೂ ಸಾಧನಗಳಲ್ಲಿ ಈ ಭದ್ರತಾ ಸಂಖ್ಯೆಯನ್ನು ಹೋಲಿಸಿ",
|
||||
"preparing": "ಸಿದ್ಧಪಡಿಸಲಾಗುತ್ತಿದೆ…",
|
||||
"transferring": "ವರ್ಗಾಯಿಸಲಾಗುತ್ತಿದೆ…"
|
||||
},
|
||||
"about": {
|
||||
"claim": "ಸಾಧನಗಳಾದ್ಯಂತ ಫೈಲ್ಗಳನ್ನು ವರ್ಗಾಯಿಸಲು ಸುಲಭವಾದ ಮಾರ್ಗ",
|
||||
"tweet_title": "PairDrop ಕುರಿತು ಟ್ವೀಟ್ ಮಾಡಿ",
|
||||
"close-about_aria-label": "PairDrop ಕುರಿತು ಪುಟವನ್ನು ಮುಚ್ಚಿ",
|
||||
"buy-me-a-coffee_title": "ನನಗೆ ಕಾಫಿ ಖರೀದಿಸಿ!",
|
||||
"github_title": "GitHub ನಲ್ಲಿ PairDrop",
|
||||
"faq_title": "ಪದೇ ಪದೇ ಕೇಳಲಾಗುವ ಪ್ರಶ್ನೆಗಳು"
|
||||
},
|
||||
"document-titles": {
|
||||
"file-transfer-requested": "ಫೈಲ್ ವರ್ಗಾವಣೆಗೆ ವಿನಂತಿಸಲಾಗಿದೆ",
|
||||
"image-transfer-requested": "ಚಿತ್ರದ ವರ್ಗಾವಣೆಯನ್ನು ವಿನಂತಿಸಲಾಗಿದೆ",
|
||||
"message-received-plural": "{{count}} ಸಂದೇಶಗಳನ್ನು ಸ್ವೀಕರಿಸಲಾಗಿದೆ",
|
||||
"message-received": "ಸಂದೇಶವನ್ನು ಸ್ವೀಕರಿಸಲಾಗಿದೆ",
|
||||
"file-received": "ಫೈಲ್ ಸ್ವೀಕರಿಸಲಾಗಿದೆ",
|
||||
"file-received-plural": "{{count}} ಫೈಲ್ಗಳನ್ನು ಸ್ವೀಕರಿಸಲಾಗಿದೆ"
|
||||
}
|
||||
}
|
||||
|
|
Loading…
Add table
Add a link
Reference in a new issue